kannada passing pakage
10h class
https://youtu.be/lSk2HdjDXqc
9th Haraleele
ಕ್ವಿಜ್ (ರಸಪ್ರಶ್ನೆಗಳು)
ವೀರಲವ ಪದ್ಯ
ಗದ್ಯ ಪಾಠ ೦೪
೧.ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷಿಕ್ತರಾ
ವೃಕ್ಷಸಾಕ್ಷಿ
10h class
https://youtu.be/lSk2HdjDXqc
9th Haraleele
ಕ್ವಿಜ್ (ರಸಪ್ರಶ್ನೆಗಳು)
ವೀರಲವ ಪದ್ಯ
1 'ವೀರಲವ' ಪದ್ಯವನ್ನು ಬರೆದ ಕವಿ
ಲಕ್ಷ್ಮೀಶ ಪಂಪ
ಕುಮಾರವ್ಯಾಸ ರನ್ನ 1
2 ಕವಿ ಲಕ್ಷ್ಮೀಶನು ಬರೆದ ಕೃತಿ
ಜೈಮಿನಿ ಭಾರತ
ವಿಕ್ರಮಾರ್ಜುನ್ ವಿಜಯ
ಕರ್ನಾಟಕ ಭಾರತ ಕಥಾಮಂಜರಿ
ಸಾಹಸ ಭೀಮವಿಜಯ 1
3 ವೀರಲವ ಪದ್ಯದ ಆಕರಗ್ರಂಥ
ಶ್ರೀ ರಾಮಾಯಣ ವಡ್ಡಾರಾಧನೆ
ಜೈಮಿನಿ ಭಾರತ ಪಂಚತಂತ್ರ 3
4 ಕೌಸಲ್ಯೆ ಯ ಮಗನಿವನು
ಕುಶ ಶತ್ರಘ್ನ ಲವ ಶ್ರೀರಾಮ 4
5 ಲವನು ಇವರ ಗರ್ವವನ್ನು ಬಿಡಿಸುತ್ತೇನೆ ಎಂದನು
ವಾಲ್ಮೀಕಿ ವರುಣ
ಮುನಿಸುತ್ರ ಶ್ರೀರಾಮನ 4
6 ಲವನು ಕುದುರೆಯನ್ನು ಯಾವುದರಿಂದ ಕಟ್ಟಿ ದನು ?
ಉತ್ತರೀಯದಿಂದ ಹಗ್ಗದಿಂದ
ಬಳ್ಳಿ ಯಿಂದ ಹೂವಿನಿಂದ 1
7 ಲವನು ಶ್ರೀರಾಮನ ಯಜ್ಞಾಶ್ವವನ್ನು ಇದಕ್ಕೆ ಕಟ್ಟಿದನು
ಬೇವಿನ ಮರಕ್ಕೆ ಬಾಳೆಯ ಗಿಡಕ್ಕೆ
ತೆಂಗಿನ ಮರಕ್ಕೆ ಹೂವಿನ ಗಿಡಕ್ಕೆ2
8 ಲವನು ರಾಮನ ಯಜ್ಞದ ಕುದುರೆಯನ್ನು ಕಟ್ಟಿ ಹಾಕಿದ್ದರಿಂದ್ಯಾರು ಹೆದರಿದರು ?
ಮುನಿಸುತರು ವಾಲ್ಮೀಕಿಮಹರ್ಷಿಗಳು ಶ್ರೀರಾಮ ಸೀತೆ 1
9 ರಾಮನ ಯಜ್ಞಾಶ್ವದ ಬೆಂಗಾವಲ್ಗೆ ಇದ್ದವರು ಭರತ ಶತೃಘ್ನ ಲವ ಶ್ರೀ ರಾಮ 2
10 ರಾಮನ ತಾಯಿಯ ಹೆಸರು
ಕೌಸಲ್ಯೆ ಕೈಕೆ ಸುಮಿತ್ರ ಮಂಥರೆ 1
11 ವಾಸಿ : ಪ್ರತಿಜ್ಞೆ : : ಅಗಡು : ---------
ಆಟ ಆಡು ಶೌರ್ಯ ನಗು 3
12 ಕದಳಿ : ಬಾಳೆ : : ವಾಜಿ : ---------
ವಂಶ ವ್ಯಲ್ಲ ವ್ಯಲಗ ಕುದುರೆ 4
13ಬಿಡಿಸದಿರ್ದಡೆ : ಬಿಡಿಸದಿದ್ದರೆ : : ಪಸುರ್ಗೆ: ---------
14 ಅಬ್ಧಿಪ : ವರುಣ: : ಜಾನಕಿ : ------
ಪದ್ಯ ಪಾಠ ೦೪
ಕೌರವೇಂದ್ರನ ಕೊಂದೆ ನೀನು
೧. ಕರ್ನಾಟ ಭಾರತ ಕಥಾ ಮಂಜರಿ ಕಾವ್ಯವು ಈ ಹೆಸರನ್ನು ಹೊಂದಿಲ್ಲ ಉ:ಬಿ)
ಎ)ಕನ್ನಡ ಭಾರತ ಬಿ) ಪಂಪ ಭಾರತ ಸಿ)ಗದುಗಿನ ಭಾರತ ಡಿ) ಕುಮಾರವ್ಯಾಸ ಭಾರತ
೨.ಕುಮಾರವ್ಯಾಸ ಭಾರತ ಕಾವ್ಯವು ಒಳಗೊಂಡ ಪರ್ವಗಳು ಸಿ)
ಎ)೧೧ ಬಿ)೧೮ ಸಿ)೧೦ ಡಿ)೧೫
೩.ಕುಮಾರವ್ಯಾಸನು ಈ ಕಾಲಘಟ್ಟದ ಕವಿ ಎ)
ಎ)ನಡುಗನ್ನಡ ಬಿ) ಹಳಗನ್ನಡ ಸಿ)ಹೊಸಗನ್ನಡ ನವೋದಯ ೪.ಕೌರವೇಂದ್ರನ ಕೊಂದೆನೀನು ಪದ್ಯವನ್ನು ಈ ಪರ್ವದಿಂದ ಆಯ್ದುಕೊಳ್ಳಲಾಗಿದೆ ಡಿ)
ಎ)ಸಭಾ ಪರ್ವ ಬಿ) ಅರಣ್ಯ ಪರ್ವ ಸಿ) ಆದಿ ಪರ್ವ ಡಿ)ಉದ್ಯೋಗ ಪರ್ವ
೫.ಶ್ರೀಕೃಷ್ಣನು ಸಂಧಿ ಕಾರ್ಯದಲ್ಲಿ ಮೊದಲು ಇವರ ಬಳಿ ಬರುತ್ತಾನೆ ಎ)
ಎ)ವಿಧುರ ಬಿ) ದುರ್ಯೋಧನ ಸಿ) ಕರ್ಣ ಡಿ)ಶಲ್ಯ
೬.ಗದುಗಿನ ನಾರಣಪ್ಪನಿಗೆ ಸಂಬಂಧಿಸದಿರುವುದು ಎ)ಗದಾಯುದ್ಧ ಬಿ) ಕುಮಾರವ್ಯಾಸ ಭಾರತ ಸಿ)ಕೋಳಿವಾಡ ಡಿ) ಐರಾವತ ಎ)
೭.ಧನುಜರಿಪು ಪದದಲ್ಲಿ ನಡೆದಿರುವ ಸಮಾಸ ಸಿ) ಎ)ದ್ವಂದ್ವ ಬಿ) ತತ್ಪುರುಷ ಸಿ) ಬಹುವ್ರೀಹಿ ಡಿ)ಗಮಕ
೮.ಅನ್ವಯ ಪದದ ಅರ್ಥ ಸಿ)
ಎ)ಆಕಾರ ಬಿ) ವಂಚನೆ ಸಿ) ವಂಶ ಡಿ) ಪಾದ
೯. ಕುಂತಿಯು ಇವರ ಅನುಗ್ರಹದಿಂದ ಭೀಮನನ್ನು ಪಡೆದಳು ಬಿ)
ಎ)ಇಂದ್ರ ಬಿ) ವಾಯು ಸಿ) ವರುಣ ಡಿ)ಯಮ
೧೦.ಶ್ರೀಕೃಷ್ಣನು ಕರ್ಣಗೆಈ ರಾಜ್ಯದ ಘನತೆಯನ್ನು ಕೊಡಿಸುವೆನೆಂದನು ಸಿ)
ಎ)ಇಂದ್ರಪ್ರಸ್ಥ ಬಿ) ಮಥುರಾ ಸಿ)ಹಸ್ತಿನಾಪುರ ಡಿ) ಮಾದ್ರ
೧೧.ಕರ್ಣನ ಬಲಭಾಗದಲ್ಲಿರುವ ಗಡಣ ಎ)
ಎ)ಪಾಂಡು ತನಯರ ಬಿ) ಕೌರವರು ಸಿ)ಮಾಗಧ ಡಿ) ಯಾದವ
೧೨.ಹೇಳೈ ಪದದ ಪ್ರಸ್ತಾರ ರೂಪ ಬಿ)
ಎ)----U ಬಿ) ---- ----- ಸಿ) U ----- ಡಿ) UU
೧೩ಹಾನಿಇಲ್ಲ ಎನ್ನಾಣೆ ನುಡಿ ನುಡಿ ಎಂದವರು ಎ)ಕರ್ಣ ಬಿ)ದುರ್ಯೋಧನ ಸಿ) ಶ್ರೀಕೃಷ್ಣ ಡಿ )ಕುಂತಿ
೧೪.ಭಾಮಿನಿ ಷಟ್ಪದಿಯ ಒಟ್ಟು ಮಾತ್ರೆಗಳ ಸಂಖ್ಯೆ ಬಿ)
ಎ)೧೪೪ ಬಿ) ೧೦೨ ಸಿ) ೧೦೫ ಡಿ) ೧೧೦
೧೫.ಕೈವಾರ ಪದದ ಅರ್ಥ ಸಿ)
ಎ)ಕೈಚಾಚು ಬಿ) ಕಿಂಕರ ಸಿ)ಹೊಗಳಿಕೆ ಡಿ )ಹಂಗು ೧೬.ಮಾರಿಗೌತಣವಾಯ್ತು ಈ ಕಂಠಪಾಠ ಪದ್ಯದ ೪ನೇ ಸಾಲಿನ ಮೊದಲ ಪದವು ಬಿ)
ಎ)ಭಾರತವು ಬಿ) ತೀರಿಸಿಯೇ ಸಿ)ಕೌರವನ ಡಿ) ವೀರರೈವರು ೧೭.ಮಹಿಯ ರಾಜ್ಯದ ಸಿರಿಗೆ ಸೋಲುವನು ಅಲ್ಲವೆಂದು ನುಡಿದವರು ಎ)
ಎ)ಕರ್ಣ ಬಿ) ಭೀಮ ಸಿ) ಕುಂತಿ ಡಿ) ಕೃಷ್ಣ ೧೮.ಗುಂಪಿಗೆ ಸೇರದ ಪದ ಬಿ)
ಎ ಪ್ರಾಸ ಬಿ) ಅಲಂಕಾರ ಸಿ) ಗಣ ಡಿ)ಯತಿ
೧೯.ಪ್ರಾಸಾಕ್ಷರದ ಹಿಂದೆ ಅನುಸ್ವಾರವಿದ್ದರೆ ಅದು ಉ:ಸಿ)
ಎ)ಹಯಪ್ರಾಸ ಬಿ)ಸಿಂಹ ಪ್ರಾಸ ಸಿ) ವೃಷಭ ಪ್ರಾಸ ಡಿ )ಗಜ ಪ್ರಾಸ
೨೦.ಮಾತ್ರಾ ಗಣದಲ್ಲಿ ಈ ಮಾತ್ರೆಗಳ ಗಣವು ಇರುವುದಿಲ್ಲ ಸಿ)
ಎ)ಮೂರು ಮಾತ್ರೆಯಗಣ ಬಿ)ನಾಲ್ಕು ಮಾತ್ರೆಯಗಣ ಸಿ)ಎಂಟು ಮಾತ್ರೆಯಗಣ ಡಿ)ಐದು ಮಾತ್ರೆಯಗಣ ೨೧.ವಾರ್ಧಕ ಷಟ್ಪದಿಯ ಪೂರ್ವಾರ್ಧದಲ್ಲಿ ಇರುವ ಒಟ್ಟು ಮಾತ್ರೆಗಳ ಸಂಖ್ಯೆ ಎ)
ಎ)೭೨ ಬಿ)೭೫ ಸಿ) ೭೮ ಡಿ)೭೦
ಗದ್ಯ ಪಾಠ ೦೪
ಭಾಗ್ಯ ಶಿಲ್ಪಿಗಳು ( ರಸಪ್ರಶ್ನೆಗಳು)
೧.ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷಿಕ್ತರಾ
ದುದು ಬಿ)
ಎ)೧೯೦೨ ಬಿ)೧೮೯೫ ಸಿ)೧೯೦೦ ಡಿ)೧೮೯೦
೨.ರೀಜೆಂಟ್ ಪದದ ಅರ್ಥ ಇದಾಗಿದೆ ಸಿ)
ಎ)ಸದಸ್ಯತ್ವ ಬಿ)ಅಧ್ಯಕ್ಷ ಸಿ) ಪ್ರತಿನಿಧಿ ಡಿ)ಒಡೆಯ ೩.ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ರಾಜ್ಯದ ಉಸ್ತುವಾರಿ ವಹಿಸಿಕೊಂಡಾಗಿದ್ದ ದಿವಾನರು ಬಿ)
ಎ) ವಿಶ್ವೇಶ್ವರಯ್ಯ ಬಿ) ಕೆ ಶೇಷಾದ್ರಿ ಸಿ)ಇಸ್ಮಾಯಿಲ್ ಡಿ) ಸಿ ರಂಗಾಚಾರ್ಲು
೪.ದಿವಾನ ಪದವು ಈ ಭಾಷೆಯಿಂದ ಬಂದಿದೆ ಸಿ)
ಎ)ಅರಬ್ಬಿ ಬಿ)ಪೋರ್ಚುಗೀಸ್ ಸಿ)ಪರ್ಷಿಯನ್ ಡಿ) ರೋಮ್
೫.ಪ್ರಜಾಪ್ರತಿನಿಧಿ ಸಭೆಯು ವರ್ಷದಲ್ಲಿ ಸಭೆ ಸೇರುವುದು ಬಿ)
ಎ)೧ ಬಾರಿ ಬಿ)೨ ಬಾರಿ ಸಿ) ೩ಬಾರಿ ಡಿ)೪ಬಾರಿ
೬.ನ್ಯಾಯ ವಿಧೇಯಕ ಸಭೆಗೆ ಸಂಬಂಧಿಸಿಯಿಲ್ಲದಿ ರುವುದು ಎ)
ಎ) ಮೈಸೂರಿನಲ್ಲಿ ಸಮಾವೇಶ
ಬಿ)೫೦ಸದಸ್ಯರು
ಸಿ)೧೯೦೭ ಡಿ) ವಿಮರ್ಶಿಸುವ ಅಧಿಕಾರ ೭.ಮೈಸೂರು ರಾಜ್ಯದ ಸ್ವಯಂ ಆಡಳಿತ ಕ್ಷೇತ್ರಗಳ ಸಂಖ್ಯೆ ಡಿ)
ಎ) ೦೪ ಬಿ) ೦೩ ಸಿ) ೦೬ ಡಿ)೦೫
೮.೧೯೦೦ ಇದಕ್ಕೆ ಸಂಬಂಧಿಸಿರುವ ಜೋಡಿ ಬಿ)
ಎ)ಪುತಿನ-ಜಲವಿದ್ಯುತ್ ಬಿ)ಎಎನ್ ಮೂರ್ತಿರಾವ್ -ಜಲವಿದ್ಯುತ್ ಸಿ)ಪುತಿನ -ಮಾರಿಕಣಿವೆ ಡಿ)ದ ರಾ ಬೇಂದ್ರೆ- ಕೆ ಆರ್ ಎಸ್
೯.ದಾಶರಥಿ ಯಾರು ಇಲ್ಲಿರಬೇಕಾದ ಲೇಖನ ಚಿಹ್ನೆ ಎ)ಪ್ರಶ್ನಾರ್ಥಕ ಬಿ)ಅಲ್ಪವಿರಾಮ ಎ) ಸಿ)ಉದ್ಧರಣ ಡಿ)ಆವರಣ ೧೦.ಹೊಂದಿಕೆಯಾಗದ ಜೋಡಿ ಡಿ)
ಎ)ಕೆಆರ್ ಎಸ್ -೧೯೧೧ ಬಿ)ಬಸವಿ ಪದ್ಧತಿ ರದ್ದತಿ-೧೯೧೦
ಸಿ)ಸ್ತ್ರೀಯರಿಗೆ ಮತದಾನದ ಹಕ್ಕು-೧೯೨೭
ಡಿ) ದೇವದಾಸಿ ಪದ್ಧತಿ ನಿಷೇಧ -೧೯೪೦
೧೧.ಜಯಪ್ಪಗೌಡರ ಜನ್ಮ ವರ್ಷ ವು ಇದರೊಂದಿಗೆ ತಾಳೆಯಾಗುತ್ತದೆ ಸಿ)
ಎ)ಗಣತಂತ್ರ ದಿನ ಬಿ) ರಾಜ್ಯೋತ್ಸವ ದಿನ ಸಿ)ಸ್ವಾತಂತ್ರ್ಯ ದಿನ ಡಿ) ಬುದ್ಧ ದಿನ
೧೨.ವಿಶ್ವೇಶ್ವರಯ್ಯನವರ ಜನ್ಮದಿನ ಡಿ)
ಎ)ಆಗಸ್ಟ್ - ೧೫ ಬಿ) ಜುಲೈ - ೧೫ ಸಿ)ನವೆಂಬರ್ - ೧೫ ಡಿ) ಸೆಪ್ಟೆಂಬರ್-೧೫ ೧೩.ವಿಶ್ವೇಶ್ವರಯ್ಯನವರ ಈ ಹುದ್ದೆಯು ಭಾರತೀಯರಿಗೆ ಗಮನಾರ್ಹವಾದುದು ಬಿ)
ಎ)ಸಹ ಎಂಜಿನಿಯರ್ ಬಿ) ಸ್ಯಾನಿಟರಿಎಂಜಿನಿಯರ್ ಸಿ)ದಿವಾನರು ಡಿ) ಪ್ರೊಫೆಸರ್ ೧೪.ವಿಶ್ವೇಶ್ವರಯ್ಯನವರು ಪ್ರೌಢ ಶಿಕ್ಷಣ ಪಡೆದ ಸ್ಥಳ ಬಿ)
ಎ)ಮೈಸೂರು ಬಿ) ಬೆಂಗಳೂರು ಸಿ)ಪೂನಾ ಡಿ) ಚಿಕ್ಕಬಳ್ಳಾಪುರ
೧೫.ವಿಶ್ವೇಶ್ವರಯ್ಯನವರು ಮೊದಲ ಸೇವೆ ಪ್ರಾರಂಭಿಸಿದ್ದು ಇಲ್ಲಿ ಎ)
ಎ)ಮುಂಬೈ ಬಿ) ಮೈಸೂರು ಸಿ)ಬೆಂಗಳೂರು ಡಿ) ಪೂನಾ
೧೬.ವಿಶ್ವೇಶ್ವರಯ್ಯನವರ ಕಾಲದಲ್ಲಿ ಮೈಸೂರಿನ ಆಡಳಿತವನ್ನು ಹೊಗಳಿದವರು ಡಿ)
ಎ)ನೆಹರು ಬಿ) ಅಂಬೇಡ್ಕರ್
ಸಿ)ನೇತಾಜಿ ಡಿ) ಗಾಂಧೀಜಿ ೧೭.ವಿಶ್ವೇಶ್ವರಯ್ಯನವರು ಸ್ಥಾಪಿಸದೆ ಇರುವುದು ಎ)ಬೆಂಗಳೂರು ವಿಶ್ವವಿದ್ಯಾನಿಲಯ ಎ)
ಬಿ)ಕನ್ನಡ ಸಾಹಿತ್ಯ ಪರಿಷತ್
ಸಿ)ಮೆಕ್ಯಾನಿಕಲ್ ಎಂಜಿನಿಯರಿಂಗ್ ಶಾಲೆ
ಡಿ)ಮೈಸೂರು ತಾಂತ್ರಿಕ ಸಂಸ್ಥೆ
೧೮.ಪೊಲೀಸರು ಕಳ್ಳನನ್ನು ಹಿಂಬಾಲಿಸಿದರು ಆದರೆ ಕಳ್ಳನು ಸಿಗಲಿಲ್ಲ ಇದು ಡಿ)
ಎ)ಸಾಮಾನ್ಯ ವಾಕ್ಯ ಬಿ) ವಿಶೇಷ ವಾಕ್ಯ ಸಿ)ಮಿಶ್ರ ವಕ್ಕೆ ಡಿ) ಸಂಯೋಜಿತ ವಾಕ್ಯ
೧೯.ಡಿಎಸ್ ಜಯಪ್ಪ ಗೌಡರು ಚಿಕ್ಕಮಗಳೂರು ಜಿಲ್ಲೆಯವರಾದರೆ ಇದೇ ಜಿಲ್ಲೆಯ ಮತ್ತೊಬ್ಬ ಕವಿ ಇವರು ಡಿ)
ಎ)ಕುಮಾರವ್ಯಾಸ ಬಿ) ಶಿವರುದ್ರಪ್ಪ
ಸಿ)ರನ್ನ ಡಿ) ಲಕ್ಷ್ಮೀಶ
೨೦.ಸರ್ ಎಂವಿ ಅವರು ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಿದ ಮೊದಲ ಜಲಾಶಯ ಬಿ)
ಎ) ತಿಗ್ರ ಬಿ) ಪೀಪ್ ಸಿ)ಈಸಿ ಡಿ)ಕೆಆರ್ ಎಸ್
೨೧.ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯನವರಿಗೆ ಈ ಪ್ರಶಸ್ತಿಯನ್ನು ನೀಡಿದೆ ಸಿ)
ಎ).ಭಾರತರತ್ನ ಬಿ)ಡಾಕ್ಟರೇಟ್ ಸಿ)ಸರ್ ಡಿ) ಪದ್ಮಶ್ರೀ
೨೨.ಡಿಎಸ್ ಜಯಪ್ಪ ಗೌಡರಿಗೆ ಧಾರವಾಡ ಕರ್ನಾಟಕ ಸಂಘ ನೀಡಿದ ಬಹುಮಾನ ಎ)
ಎ)ಸಂಶೋಧನಾ ಬಿ)ಶಿವರುದ್ರಪ್ಪ
ಸಿ)ಅಕಾಡೆಮಿ ಡಿ)ಕಥೆಗಾರ
ಪದ್ಯಪಾಠ -೮
ಕೆಮ್ಮನೆ ಮೀಸೆವೊತ್ತನೇ
ಕೆಮ್ಮನೆ ಮೀಸೆವೊತ್ತನೇ
೧.ಪಂಪನಿಗಿದ್ದ ಬಿರುದುಗಳಲ್ಲಿ ಇದು ಸೇರಿಲ್ಲ ಉ:ಡಿ) ಎ )ಸರಸ್ವತಿ ಮಣಿಹಾರ ಬಿ )ಸಂಸಾರ ಸಾರೋದಯ ಸಿ )ಕವಿತಾ ಗುಣಾರ್ಣವ ಡಿ)ಕವಿಚಕ್ರವರ್ತಿ
೨.ದ್ರೋಣನು ಬಡತನ ಬಂದಾಗ ಮೊದಲು ಇವರಲ್ಲಿಗೆ ಬಂದನು ಬಿ )
ಎ )ದ್ರುಪದ ಬಿ )ಪರಶುರಾಮ ಸಿ )ಕಶ್ಯಪ ಡಿ )ವಿಶ್ವಾಮಿತ್ರ
೩.ಪರಶುರಾಮರು ಅವನೀತಳವನ್ನು ಇವರಿಗೆ ಕೊಟ್ಟೆನೆಂದರು ಸಿ)
ಎ )ಶಿಷ್ಯನಿಗೆ ಬಿ ) ರಾಜನಿಗೆ ಸಿ )ಗುರುವಿಗೆ ಡಿ )ಸೈನಿಕರಿಗೆ
೪ಪಂಪ ಮಹಾಕವಿಯು ಅರಿಕೇಸರಿಯನ್ನು ಈತನಿಗೆ ಹೋಲಿಸಿದ್ದಾರೆ ಡಿ)
ಎ)ಭೀಮಾ ಬಿ ) ಧರ್ಮರಾಯ ಸಿ)ನಕುಲ ಡಿ )ಅರ್ಜುನ
೫.ಸಗ್ಧರಾ ವೃತ್ತದಲ್ಲಿರುವ ಅಕ್ಷರಗಳ ಸಂಖ್ಯೆ ಎ )
ಎ) ೨೧ ಬಿ )೨೨ ಸಿ )೨೦ ಡಿ )೧೯
೬.ದ್ರೋಣರು ಪರಶುರಾಮರ
ಆಯ್ಕೆಯಿಂದ ಇದನ್ನು ಆಯ್ದು ಕೊಂಡರು ಬಿ )
ಎ )ಧನಸ್ಸು ಬಿ )ದಿವ್ಯಶರಾಳಿ ಸಿ )ಕನಕ ಡಿ )ಹೊನ್ನು
೭.'ದ್ರವ್ಯಾರ್ಥಿ ಈ ಪದದಲ್ಲಿ ನಡೆದಿರುವ ಸಂಧಿ ಎ ) ಎ )ಸುವರ್ಣ ಬಿ)ಲೋಪ ಸಿ)ಗುಣ ಡಿ)ಆಗಮ ೮.ದ್ರೋಣರು ಪಡೆದ ದಿವ್ಯಾಸ್ತ್ರಗಳಲ್ಲಿ ಇದು ಸೇರಿಲ್ಲ ಉ:ಡಿ
ಎ) ಪುರಂದರ ಬಿ ) ವಾಯವ್ಯ ಸಿ)ಆಗ್ನೇಯ ಡಿ )ಸರ್ಪಾಸ್ತ್ರ
೯.ಪಂಪ ಕವಿಯ ಜನ್ಮಸ್ಥಳ ಈ ನದಿಗಳ ನಡುವೆ ಇತ್ತು ಸಿ)
ಎ )ಕೃಷ್ಣಾ - ತುಂಗ ಬಿ) ತುಂಗ-ಭದ್ರಾ ಸಿ)ಕೃಷ್ಣಾ - ಗೋದಾವರಿ ಡಿ ) ಗೋದಾವರಿ -ಭದ್ರಾ
೧೦.ದ್ರುಪದನು ರಾಜ್ಯಭಾರ ಮಾಡುತ್ತಿದ್ದುದು ಎ)
ಎ)ಛತ್ರಾವತಿ ಬಿ) ಹಸ್ತಿನಾಪುರ ಸಿ)ಹೈಹವ ಡಿ) ಕಾಂಭೋಜ
೧೧.ವಿಕ್ರಮಾರ್ಜುನ ವಿಜಯಂ ಇದೊಂದು ಬಿ)
ಎ)ಆಗಮಿಕ ಕಾವ್ಯ ಬಿ) )ಲೌಕಿಕ ಕಾವ್ಯ ಸಿ )ಧಾರ್ಮಿಕ ಕಾವ್ಯ ಡಿ )ನೈತಿಕ ಕಾವ್ಯ
೧೨.ದ್ವಾರಪಾಲಕರು ದ್ರೋಣ ಬಂದಿದ್ದಾರೆಂದಾಗ ದ್ರುಪದ ಹೀಗೆ ಹೇಳುತ್ತಾನೆ ಉ:ಡಿ
ಎ )ತೋರಿಸು ಬಿ) ಕೆರೆ ಸಿ)ಕುಳ್ಳಿರಿಸಿ ಡಿ)ನೂಕು
೧೩ರಾಜರೊಂದಿಗೆ ಇವರ ಗೆಳೆತನ ವಿರುವುದಿಲ್ಲ ವೆಂದನು ದ್ರುಪದ ಎ )
ಎ )ದ್ವಿಜ ಬಿ)ವೈಶ್ಯ ಸಿ)ಪರಾಕ್ರಮಿ ಡಿ)ಆರ್ಯ
೧೪.ಕಳ್ಗುಡಿ ಪದದಲ್ಲಿರುವ ಸಮಾಸ ಉ:ಡಿ
ಎ)ತತ್ಪುರುಷ ಬಿ)ದ್ವಂದ್ವ ಸಿ )ಗಮಕ ಡಿ )ಕ್ರಿಯಾ
೧೫.ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯ ದಿಂದ ಸಮರ್ಥನೆ ಮಾಡುವುದು ಬಿ)
ಎ) ದೃಷ್ಟಾಂತ ಅಲಂಕಾರ ಬಿ)ಅರ್ಥಾಂತರನ್ಯಾಸಾಲಂಕಾರ ಸಿ)ಶ್ಲೇಷಾಲಂಕಾರ ಡಿ)ರೂಪಕಾಲಂಕಾರ
೧೬.ಸಂದೇಹ ಪದದ ತದ್ಭವ ರೂಪ ಎ )
ಎ )ಸಂದೆಯ ಬಿ )ಸನಿಹ ಸಿ)ಸನಿಹ ಡಿ)ಸಂದೇಶ
೧೭.ದ್ರೋಣರು ಇವುಗಳು ಒಡ ಹುಟ್ಟಿದವೆಂದು ತಿಳಿದರು ಬಿ)
ಎ )ಹಾರ-ಆಹಾರ ಬಿ) ಸಿರಿ -ಕಳ್ ಸಿ)ಕೋಪ -ತಾಪ ಡಿ)ನೋವು-ನಲಿವು
೧೮.ಸಮಂತು ಪದದ ಅರ್ಥ ಎ )
ಎ ಚೆನ್ನಾಗಿ ಬಿ )ಸಮರ ಸಿ)ಸಾಮರ್ಥ್ಯ ಡಿ)ದುಷ್ಟ
೧೯.ಚೆಟ್ಟರಿಂ ಈ ಪದದಲ್ಲಿರುವ ಕಾರಕಾರ್ಥ ಸಿ)
ಎ)ಕರ್ಮ ಬಿ )ಸಂಪ್ರದಾಯ ಸಿ)ಕರಣ ಡಿ )ಸಂಬಂಧ
೨೦.ಕುಂಭ ಸಂಭವ ಎಂದರೆ ಉ:ಡಿ
ಎ )ಅರ್ಜುನ ಬಿ)ದ್ರುಪದ ಸಿ)ಪರಶುರಾಮ ಡಿ)ದ್ರೋಣ
ವೃಕ್ಷಸಾಕ್ಷಿ
1ಪಂಚತಂತ್ರ' ಪಾಠವನ್ನು ಬರೆದ ಕವಿ ನ
ಲಕ್ಷ್ಮೀಶ ಪಂಪ ಕುಮಾರವ್ಯಾಸ ದುರ್ಗಸಿಂಹ 4
2 ಕವಿ ದುರ್ಗಸಿಂಹನ ಜನ್ಮ ಸ್ಥಳ
ಕಡೂರು ದೇವನೂರು ವೆಂಗಿಪಳು ಸಯಾಡಿ 4
3 ಕವಿ ದುರ್ಗಸಿಂಹನ ಕಾಲ
ಕ್ರಿಶ.1550 ಕ್ರಿಶ.902 ಕ್ರಿ .ಶ.1430 ಕ್ರಿ .ಶ.1031 4
4 ಕವಿ ದುರ್ಗಸಿಂಹ ಬರೆದ ಕೃತಿ
ಜೈಮಿನಿ ಭಾರತ ವಿಕ್ರಮಾರ್ಜನ ವಿಜಯ ಕರ್ಣಾಟ ಭಾರತ ಕಥಾಮಂಜರಿ
ಕರ್ನಾಟಕ ಪಂಚತಂತ್ರ 4
5 ದುರ್ಗಸಿಂಹ ಕವಿ ಯಾರ ಆಸ್ಥಾನದಲ್ಲೆ ದಂಡನಾಯಕ ಮತ್ತು ಸಂಧಿವಿಗ್ರಹಿ ಆಗಿದ್ದನು ಜಗದೇಕ ಮಲ್ಲ ಅರಿಕೇಸರಿ
ತೈಲಪ ಇರಿವಬೆಡಂಗ
6 "ಈತನ ಮಾತು ಆಶ್ರುತ ಪೂರ್ವಂ "ಎಿಂದು ಹೇಳಿದವರು
ಪ್ರೇಮಮತಿ ಧರ್ಮಾಧಿಕರಣರು
ಧರ್ಮಬುದ್ದಿ ದುಷ್ಟಬುದಿಧ 2
7 ದುಷ್ಟಬುದಿಧಯ ತಂದೆಯ ಹೆಸರು
ಪ್ರೇಮಮತಿ ಗುಣಮತಿ
ಸೂರದತ್ತ ವೃಷಭಾಂಕ1
8 ವಟವೃಕ್ಷದ ಪೊಟರೆಯಳಗಿಿಂದ ಉರುಳಿ ಸುರುಳಿ ಕಂಠ ಪ್ರಾಣಗತನಾದವನು
ಧರ್ಮಬುದ್ದಿ ದುಷ್ಟಬುದ್ದಿ
ಪ್ರೀಮಮತಿ ದುರ್ಗಸಿಂಹ 3
9 ಬವರ ಪದದ ಅರ್ಥ
ಬಾಳು ಜಗಳ ಜಳಕ ಬದುಕು 2
10 ತಮಾಲ : ಕತ್ತಲು: : ಪನ್ನಗ :-------
ಹಾವು ಹೊನ್ನು ಸಂಪತ್ತು ವಟವೃಕ್ಷ 1
11 ಮರದ ಪೊಟರೆಯನ್ನು ಪ್ರವೇಶಿಸದ ಪ್ರೇಮ ಮತಿಯನ್ನು ದುರ್ಗಸಿಂಹ ಕವಿ ಇದಕ್ಕೆ ಹೋಲಿಸಿದ್ದಾನೆ
ಕುರಿ ಬಳಾರಿ ಮಾರಿ ವೃಕ್ಷದೇವತೆ 1
12 ಕರ್ನಾಟಕ ಪಂಚತಂತ್ರ ಕೃತಿಯನ್ನು ಸಂಪಾದಿಸದವರು ಇವರು
ಚಂದರಶೇಖರ ಪಾಟೀಲರು
ಚಂದರಶೇಖರ ಕಂಬಾರರು
ಚಂದರಶೇಖರಹೊಳಿ
ಚಂದರಶೇಖರ ಐತಾಳರು 4
ಸುಕುಮಾರ ಸ್ವಾಮಿಯ ಕಥೆ
೧.ಅವಂತಿ ಎಂಬುದೊಂದು ಎ)
ಎ)ನಾಡು ಬಿ) ಕ್ಷೇತ್ರ ಸಿ)ಕೊಳಲು ಡಿ)ದ್ವೀಪ ೨.ಮೂವತ್ತು ಎರಡು ಕೋಟಿ ಕಸವರ ಒಡೆಯನು ಸಿ) ಎ )ಇಂದ್ರದತ್ತ ಬಿ )ಸೂರದತ್ತ ಸಿ)ಸುಭದ್ರ ಡಿ)ವೃಷಭಾಂಕ
೩.ಸುಕುಮಾರ ಸ್ವಾಮಿಯು ಹುಟ್ಟಿದಾಗ ತಂದೆಗೆ ಉಂಟಾದುದು ಬಿ )
ಎ) ಬಡತನ ಬಿ )ವೈರಾಗ್ಯ ಸಿ)ಸಿರಿತನ ಡಿ )ಮುಪ್ಪು ೪ಸುಕುಮಾರ ಸ್ವಾಮಿಗೆ ಹೊಂದದಿರುವುದು ಡಿ )
ಎ)೩೨ಕೋಟಿ ಕಸವರಂ ಬಿ) ೩೨ ದಿವ್ಯ ಸ್ತ್ರೀಯರ್ಕಳ್ ಸಿ)೩೨ನಾಟಕಗಳು ಡಿ)೩೨ ನಗರಗಳು
೫.ಸುಕುಮಾರ ಸ್ವಾಮಿಗೆ ಇವರನ್ನು ನೋಡಲು ನಿರ್ಬಂಧವಿತ್ತು ಎ)
ಎ)ರಿಷಿಯರ ಬಿ) ವೈದ್ಯರ ಸಿ)ಮಾಂತ್ರಿಕರ ಡಿ )ಜ್ಯೋತಿಷಿಗಳ
೬.ನೈಮಿತ್ತಿಕಂ ಇಲ್ಲಿರುವ ವಿಭಕ್ತಿ ಪ್ರತ್ಯಯ ಸಿ)
ಎ)ಅಮ್ ಬಿ) ಇಂ ಸಿ)ಮ್ ಡಿ ) ಕ್ಕೆ
೭ಅನ್ವರ್ಥ ನಾಮ ಪದವಿದು ಡಿ )
ಎ) ನದಿ ಬಿ)ರಾಹುಲ್ ಸಿ)ಸಹದೇವ ಡಿ)ವಿದ್ವಾಂಸ
೮.ರತ್ನಗಂಬಳಿಯನ್ನು ಕೊಳ್ಳಲಾಗದವರು ಬಿ )
ಎ) ಯಶೋ ಭದ್ರೆ ಬಿ )ವೃಷಭಾಂಕ ಸಿ )ಸೂರದತ್ತ ಡಿ )ಸುಭದ್ರ
೯.ಯಶೋಭದ್ರೆಯು ಅರಸನ ಬರುವಿಕೆಗಾಗಿ ಈ ಸಿದ್ಧತೆ ಮಾಡಿರಲಿಲ್ಲ ಡಿ )
ಎ)ರಂಗವಲ್ಲಿಯನಿಕ್ಕುವುದು ಬಿ)ದಿವ್ಯ ವಸ್ತ್ರಗಳ ಹಾಸುವುದು ಸಿ)ತೋರಣ ಕಟ್ಟಿಸುವುದು ಡಿ )ನಗರಿಯನ್ನು ಬಾರಿಸುವುದು
೧೦.ವೃಷಾಂಕ್ ರಾಜನು ಯಶೋ ಭದ್ರೆಯ ಮನೆಯನ್ನು ಸೇರಿದ್ದನ್ನು ಹೋಲಿಸಿರುವುದು ಎ) ಎ)ಸುರೇಂದ್ರ ಭವನಕ್ಕೆ ಬಿ )ಮಯ ಭವನಕ್ಕೆ ಸಿ)ಕುಬೇರ ಭವನಕ್ಕೆ ಡಿ ) ಮನು ಭವನಕ್ಕೆ
೧೧ಪರಿಮಾಣ ವಾಚಕ ಪದವಿದು ಬಿ )
ಎ )ಹಿರಿಮೆ ಬಿ )ಹಲವು ಸಿ )ತೆಂಕಣ ಡಿ )ಹೊಸತು ೧೨.ನಾವು ಎಂಬುದು ಎ)
ಎ) ಉತ್ತಮ ಪುರುಷ ಬಿ )ಮಧ್ಯಮ ಪುರುಷ ಸಿ )ಅನ್ಯ ಪುರುಷ ಡಿ )ಆತ್ಮಾರ್ಥಕ
೧೩.ಶಿವಕೋಟ್ಯಾಚಾರ್ಯರ ಹತ್ತೊಂಬತ್ತು ಕಥೆಗಳಲ್ಲಿ ಸುಕುಮಾರ ಸ್ವಾಮಿ ಕಥೆಯು ಎ )
ಎ )೧ನೇ ಕಥೆ ಬಿ )೧೦ನೇ ಕಥೆ ಸಿ)೧೫ನೇ ಕಥೆ ಡಿ ) ೪ನೇ ಕಥೆ
೧೪.ವಡ್ಡಾರಾಧನೆ ಕೃತಿ ಒಂದು ಸಿ )
ಎ)ಹಿಂದೂ ಧಾರ್ಮಿಕ ಕಥೆ ಬಿ )ಬೌದ್ಧ ಧಾರ್ಮಿಕ ಕಥೆ ಸಿ )ಜೈನ ಧಾರ್ಮಿಕ ಕಥೆ ಡಿ )ಮುದ್ರಿಕ ಕಥೆ ೧೫.ಸುಕುಮಾರಸ್ವಾಮಿಯ ಕಣ್ಣಿನಲ್ಲಿ ನೀರು ಬರಲು ಕಾರಣ ಎ )
ಎ)ಸೊಡರ ಬೆಳಕು ಬಿ) ಕಣ್ಣಿನನೋವು ಸಿ)ಕತ್ತಲು ಡಿ )ಅರಸ ಬಂದಿರುವುದು
೧೬ವರ್ತಮಾನ ಕೃದಂತ ನಾಮಕ್ಕೆ ಈ ಪದವು ಉದಾಹರಣೆ ಎ )
ಎ )ಬರೆಯುವ ಬಿ )ಬರೆದ ಸಿ )ಬರೆಯದ ಡಿ )ಬರೆಹ
೧೭.ನೋಟ ಎಂಬುದು ಇದು ಡಿ)
ಎ )ಕೃದಂತನಾಮ ಬಿ)ಕೃದಂತಾವ್ಯಯ ಸಿ)ತದ್ದಿತಾಂತ ವ ಡಿ) ಕೃದಂತಭಾವನಾಮ
೧೮ಸುಕುಮಾರಸ್ವಾಮಿಯ ಕಟಿಭಾಗ ನಡುಗುವುದಕ್ಕೆ ಕಾರಣವಾದದ್ದು ಎ)
ಎ) ಸರುಸಪಂ ಬಿ)ಆಸನ ಸಿ )ಆಹಾರ ಡಿ )ನಿದ್ದೆ
೧೯ಸುಕುಮಾರಸ್ವಾಮಿಯಗೆ ಅವಂತಿ ಸುಕುಮಾರ ಎಂದು ಹೆಸರಿಟ್ಟವರು ಡಿ)
ಎ) ಯಶೋಭದ್ರೆ ಬಿ) ಸೂರದತ್ತ ಸಿ) ಸುಭದ್ರ ಡಿ) ವೃಷಭ ಅಂಕ
೨೦.ಕೃದಂತಾವ್ಯಯಕ್ಕೆ ಉದಾಹರಣೆ ಇದು ಬಿ)
ಎ) ಓಡುವೆ ಬಿ) ಓದಲು ಸಿ)ಬರೆಯುವಿಕೆ ಡಿ )ನೆನಪು
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿ