ಬಾ ಶಾಲೆಗೆ ಅಕ್ಷರದ ಬಾಳಿಗೆ
~~~~~~~~~~~~~~~~~~~~~~~~~
ಬಾ ಶಾಲೆಗೆ ಅಕ್ಷರದ ಬಾಳಿಗೆ
ನೀವು ಬನ್ನಿರಿ ಬೇಗ ಶಾಲೆಗೆ
ಅನಕ್ಷರತೆಯ ಮಾರಿಯಾ ಹೊರದೂಡಲು
ಮಕ್ಕಳೆಲ್ಲರು ಜ್ಞಾನ ದೀವಿಗೆ ಹಿಡಿಯ ಬನ್ನಿ ರಿ ಓ....ಬೇಗ ಬನ್ನಿ ರಿ ಶಾಲೆಗೆ
ಶಾಲೆಯಲಿ ಕಲಿಯ ಬನ್ನಿರಿ
ಶಾಲೆಯಲಿ ನಲಿಯ ಬನ್ನಿರಿ
ಕಲಿತು ನಲಿತು ಬೆಳೆಯ ಬನ್ನಿ ರಿ ।
ಸಾಕ್ಷರತೆಯ ನಾಡ ಕಟ್ಟ ಬನ್ನಿರಿ ನೀವು ಸಾಕ್ಷರರಾಗಿ ಉಳಿಯ ಬನ್ನಿರಿ॥
ಪಾಠಿಚೀಲ ಲೇಖನಿ ಪುಸ್ತಕಗಳೆತ್ತುತಲಿ
ಮನಸ್ಸಿನಿಂದ ಮನೆಯಿಂದ ಊರು ಕೇರಿಯಿಂದ ಹೊರಟು ಬನ್ನಿ
ದುಡಿಯಹೋದ ಹೊಲದಿಂದ ಕಣದಿಂದ
ಅಂಗಡಿ ಮುಂಗಟ್ಟಿನಿಂದ ಹೋಟೆಲ್ ಗಳಿಂದ
ಎಲ್ಲಾ ಕಡೆಯಿಂದ ಗುಡುಗಿ ಶಾಲಾಗುಡಿಗೆ ಗಡಾ ಬನ್ನಿರಿ ತಿಳಿವ ಬನ್ನಿರಿ
ಓ,ಕನ್ನಡದ ಕಣ್ಮಣಿಗಳೆ,ಕಟ್ಟಾಳುಗಳೆ ಬಾವಿ ಪ್ರಜೆಗಳು ನೀವು
ಜ್ಞಾನಜ್ಯೋತಿಯ ಬೆಳಗಿಸಲು ಬೇಗ ಬನ್ನಿ
ಕಲಿಯುವರೆಲ್ಲರೊಂದೆ ಕಲಿಯುವುದಕ್ಕೆಂದೆ
ಕಲಿಯುವುದಕ್ಕಿಂದೆ ಕಲಿತು ಕಲಿಸುವುದಕ್ಕೆಂದೆ
ನೆಲ ಜಲ ಭಾಷೆಗಳ ಉಳಿಸುವುದಕ್ಕೆಂದೆ ಉಳಿಯದೆ ಉತ್ಸಾಹದಿಂದ ನೀವು ಕಲಿವ ಬನ್ನಿರಿ
ಹೇ,ಕನ್ನಡದ ಮುದ್ದು ಕಂದರಿರಾ ನವಜಾಗ್ರತೆಯಿರಲಿ
ಅಜ್ಞಾನಕ್ಕೆಡೆಗೊಡದೆ
ಮೂಢನಂಬಿಕೆಗಿಂಬಿಡದೆ
ವೈಜ್ಞಾನಿಕತೆಯ ಬೆಂಬಿಡದೆ
ಆಧ್ಯಾತ್ಮಿಕತೆಯ ಕಡೆಗಣಿಸದೆ
ಸಾಮಾಜಿಕ ಮೌಲ್ಯ ಗಳೊಂದಿಗೆ ನಾಡಿನುದ್ದರಿವೆಂದೆ ಓಡೋಡಿ ಬನ್ನಿ ಶಾಲೆಗೆ ।ಕಲಿಯುವ ದೀಕ್ಷೆ ತೊಡ ಬನ್ನಿ
ಆಹಾ! ಕನ್ನಡ ರತುನದ ಮುತ್ತುಗಳಿರಾ ಕೇಳಿರಿ ನೀವು
ಅನಕ್ಷರತೆಯ ಮಾರಿಗೆ ಮುತ್ತಜ್ಜ ಅಜ್ಜ ಅಜ್ಜಿಯರು
ಅಪ್ಪ ಅಮ್ಮಂದಿರು ಬಲಿಯಾದರಂದು
ಇದ ಕೇಳಿ ಕಲಿಯ ಬನ್ನಿರಿ ಶಾಲೆಗೆ ಬೇಗ ಬನ್ನಿರಿ
ಕಲಿತು ಬಲಗೊಂಡು ಸೇಡುತೀರಿಸಿಕೊಳ್ಳಿರಿಂದು
ಮಾರಿಯಾ ಸಂಗಡಿಗರಾದಾ ಅಜ್ಞಾನ ಬಡತನ ಮೌಢ್ಯತೆ
ಮೆಟ್ಟಿನಿಲ್ಲ ಲು ಮತಿಯಖಡ್ಗ ಹಿಡಿಯ ಬನ್ನಿರಿ
ಸದೃಢರಾಗ ಬನ್ನಿರಿ ಸದೃಢ ಭಾರತ ಕಟ್ಟ ಬನ್ನಿರಿ
ವಿಶ್ವವೆಮ್ಮ ಹೃದಯ ಮಂದಿರೆನ್ನ ಬನ್ನಿರಿ
ಕೊಟ್ಟೇಶಪ್ಪ ಕೆ ಎ
ಕನ್ನಡ ಶಿಕ್ಷಕರು ಸ.ಪ್ರೌ.ಶಾ .
ಎಂ,ತುಂಬರಗುದ್ದಿ.ಸಂಡೂರು ತಾ

ಮೊ ನಂ ೮೯೭೦೧೩೧೦೭೭
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ