ಗುರುವಾರ, ಜುಲೈ 23, 2020

ಪ್ರಮುಖ ಸೂಚನೆ

ಆತ್ಮೀಯ ವಿದ್ಯಾರ್ಥಿಗಳೇ
ಪ್ರತಿದಿನ ಡಿಡಿ ಚಂದನದಲ್ಲಿ ಪ್ರಸಾರವಾಗುವ ಸೇತುಬಂಧ ಕಾರ್ಯಕ್ರಮ ತಾವೆಲ್ಲಾ ವೀಕ್ಷಿಸುತ್ತಿದ್ದೀರಿ.ಒಂದು ವೇಳೆ ಯಾವುದಾದರೂ ಎಪಿಸೋಡ್ ನೋಡದಿದ್ದರೆ, ಈ ನಮ್ಮ ಬ್ಲಾಗ್ ನ ಬಲಭಾಗದಲ್ಲಿರುವ "ಮಕ್ಕಳವಾಣಿ" ಲಿಂಕ್ ನ್ನು ಕ್ಲಿಕ್ ಮಾಡಿ.ಅದರಲ್ಲಿ ಬಹುತೇಕ ಪಾಠಗಳು ಅಪ್ಲೋಡ್ ಆಗಿವೆ.ಜೊತೆಗೆ ಮಕ್ಕಳವಾಣಿ ಯಲ್ಲಿನ ವಿಶೇಷ ಕಾರ್ಯಕ್ರಮ ವೀಕ್ಷಿಸಿ ಸಂತಸಪಡಿ.
ಇಂತಿ ನಿಮ್ಮ
ಅಮರೇಶ ಸೊನ್ನದ
ವಿಜ್ಞಾನ ಶಿಕ್ಷಕರು

2 ಕಾಮೆಂಟ್‌ಗಳು:

Vidyagama